ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಾದು ಕಾದು ಸುಸ್ತಾದ್ರು ಸಿಎಂ ಅಭಿಮಾನಿಗಳು

ಹುಬ್ಬಳ್ಳಿ: ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಕೆಲ ಕಾರ್ಯಕ್ರಮಗಳ ನಿಮಿತ್ತ ಹುಬ್ಬಳ್ಳಿಗೆ ಆಗಮಿಸುತ್ತಿರುವುದರಿಂದ ಸಿಎಂ ಅಭಿಮಾನಿಗಳು ವಿಮಾನ ನಿಲ್ದಾಣದಲ್ಲಿ ಸತತವಾಗಿ ಒ‌ಂದು ಘಂಟೆಗೂ ಹೆಚ್ಚು ಕಾಲ ಕಾಯುತ್ತ ಕುಳಿತಿದ್ದಾರೆ...

ಸಿಎಂ ಬಸವರಾಜ ಬೊಮ್ಮಾಯಿ ಇಂದು ಬೆಳಗ್ಗೆ 9:30ಕ್ಕೆ ಹುಬ್ಬಳ್ಳಿಗೆ ಬರುತ್ತಾರೆಂಬ ಮಾಹಿತಿ ಇತ್ತು. ಆದರೆ ಒಂದು ಗಂಟೆಗೂ ಹೆಚ್ಚು ಕಾದರೂ ಬಂದಿಲ್ಲ. ಬಸವರಾಜ ಬೊಮ್ಮಾಯಿ ಅವರು ರಾಜ್ಯಕ್ಕೆ ಸಿಎಂ ಆದ ನಂತರ ನಾನು ಕಾಮನ್ ಮ್ಯಾನ್ ತರಾ ಎಂದವರು ಈ ರೀತಿ ಜನರನ್ನು ಕಾಯಿಸುವುದು ಸರಿಯೆ ಎಂಬ ಪ್ರಶ್ನೆ ಬೊಮ್ಮಾಯಿ ಅಭಿಮಾನಿಗಳಲ್ಲಿ ಮೂಡಿದೆ. ಇನ್ನಾದರೂ ಬೊಮ್ಮಾಯಿ ಅವರು ಸರಿಯಾದ ಸಮಯಕ್ಕೆ ಬರಬೇಕೆಂಬುದು ಕಾದು ಕೂತಿದ್ದ ಜನರ ಮಾತಾಗಿದೆ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

24/04/2022 12:57 pm

Cinque Terre

47.82 K

Cinque Terre

0

ಸಂಬಂಧಿತ ಸುದ್ದಿ