ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಸಕಾಲ ದಶಮಾನೋತ್ಸವ

ಅಣ್ಣಿಗೇರಿ: ಪುರಸಭೆ ವತಿಯಿಂದ ಪಟ್ಟಣದಲ್ಲಿ ಸಕಾಲ ದಶಮಾನೋತ್ಸವ ಜಾಗೃತಿ ಜಾತ್ರಾ ನಡೆಸಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪುರಸಭೆಯ ಮುಖ್ಯಾಧಿಕಾರಿಗಳು ಅಧ್ಯಕ್ಷರು,ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಆಡಳಿತ ವರ್ಗದವರು ಸಾರ್ವಜನಿಕರಲ್ಲಿ ಸಕಾಲ ಜಾಗೃತಿ ಮೂಡಿಸಿದರು.

ಪುರಸಭೆಯ ಮುಖ್ಯಾಧಿಕಾರಿ ಕೆ.ಎಫ್.ಕಟಗಿ ಅವರು ಮಾತನಾಡಿ, ಸರ್ಕಾರ ಜಾರಿಗೆ ಮಾಡಿರುವ ಯೋಜನೆಗಳ ಪ್ರಯೋಜನಗಳು ಸಾರ್ವಜನಿಕರಿಗೆ ಪಡೆಯಲೆಂದು ಸಕಾಲ ಜಾರಿ ಮಾಡಲಾಗಿದೆ. ಸಕಾಲದಲ್ಲಿ ಹಲವಾರು ಇಲಾಖೆಗಳು ಇದ್ದು, ನೂರಾರು ಸೇವೆಗಳು ಪಡೆಯಬಹುದು ಎಂದು ಹೇಳಿದರು.

Edited By :
Kshetra Samachara

Kshetra Samachara

21/04/2022 05:40 pm

Cinque Terre

16.5 K

Cinque Terre

0

ಸಂಬಂಧಿತ ಸುದ್ದಿ