ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಎಳನೀರು ಕುಡಿಯುವ ಮುಖಾಂತರ ಆಮರಣ ಉಪವಾಸ ಸತ್ಯಾಗ್ರಹ ಮುಕ್ತಾಯ

ಅಣ್ಣಿಗೇರಿ; ಸರ್ಕಾರದ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ತೆರೆಯುವಂತೆ ಜೆಡಿಎಸ್ ಪಕ್ಷ ಹಾಗು ಪಕ್ಷಾತೀತವಾಗಿ ನಿನ್ನೆ ಪಟ್ಟಣದಲ್ಲಿ ಜೆಡಿಎಸ್ ಪಕ್ಷದ ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಅಂಗಡಿ ಅವರ ನೇತೃತ್ವದಲ್ಲಿ ಆಮರಣ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗಿತ್ತು.

ಇಂದು ಎರಡನೇ ದಿನಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಕೇಂದ್ರ ಸರಕಾರ ಹಾಗು ರಾಜ್ಯ ಸರ್ಕಾರದಿಂದ ಖರೀದಿ ಕೇಂದ್ರ ಸ್ಥಾಪನೆಗೆ ಆದೇಶ ಹೊರಡಿಸಿದ ಹಿನ್ನೆಲೆ ತಾಲೂಕು ದಂಡಾಧಿಕಾರಿ ಮಂಜುನಾಥ ಅಮಾಸೆ ಅವರು ಆದೇಶದ ಪ್ರತಿಯನ್ನು ನೀಡಿದ ನಂತರ ಆಮರಣ ಉಪವಾಸ ಕೈಗೊಂಡಿರುವರಿಗೆ ಎಳನೀರು ಕುಡಿಸುವ ಮುಖಾಂತರ ಮುಕ್ತಾಯಗೊಳಿಸಿದರು.

Edited By :
Kshetra Samachara

Kshetra Samachara

15/02/2022 07:30 pm

Cinque Terre

10.87 K

Cinque Terre

0

ಸಂಬಂಧಿತ ಸುದ್ದಿ