ವರದಿ : ಬಿ. ನಂದೀಶ್
ಅಣ್ಣಿಗೇರಿ : ಪಟ್ಟಣದ ಪುರಸಭೆಯ ಒಟ್ಟು 23 ವಾರ್ಡ್ ಗಳಲ್ಲಿ ಕಾಂಗ್ರೆಸ್ 12, ಬಿಜೆಪಿ 05, ಪಕ್ಷೇತರರು 06 ಅಭ್ಯರ್ಥಿಗಳು ಜಯಗಳಿಸಿರುತ್ತಾರೆ.
ಕಾಂಗ್ರೆಸ್
ಜಯಲಕ್ಷ್ಮಿ ಬಸವರೆಡ್ಡಿ ಜಕರೆಡ್ಡಿ, ಬಸವನ್ನೆವ್ವ ದೊಡ್ಡಬಸಪ್ಪ ದಿಡ್ಡಿ, ಅಮಿನಾಬೇಗಂ ಟಿಪ್ಪು ಸುಲ್ತಾನ್ ಬಾರಿಗಿಡದ, ಸುಜಾತಾ ಹೆ ಶಾನಬೋಗರ, ಪರವೀನ್ ಬಾನು ಬಸಾಪುರ್, ಇಮಾಮ್ ಸಾಬ್ ಅ ದರವಾನ, ಅಮೃತೇಶ ಬಸಪ್ಪ ಮೀಸಿ, ಹಾಸನ್ ಸಾಬ್ ದಾದೆಸಾಬ್ ಸುಂಕದ, ತಿಪ್ಪಣ್ಣ ತಿಮ್ಮಪ್ಪ ಕೊರವರ, ರಜಿಯಾ ಬೇಗಂ ರೋಕ್ಕದಕಟ್ಟಿ, ಮೆಹಬೂಬಿ ನವಲಗುಂದ, ಹಾಗೂ ಗಂಗಾ ರಮೇಶ್ ಕರೆಟ್ಟನವರ,
ಬಿಜೆಪಿ
ಶೋಭಾ ಮಂಜುನಾಥ ಗೊಲ್ಲರ, ಚಂದನಾತ್ ಗೋವಿಂದಪ್ಪ ನಾವಳ್ಳಿ, ನೀಲವ್ವ ಕುರಟ್ಟಿ, ಅಮೃತಪ್ಪ ಗುರಿಕಾರ ಹಾಗೂ ವೀಣಾ ಸಾತಪ್ಪ ಭೋವಿ.
ಪಕ್ಷೇತರರು
ನಾಗರಾಜ್ ಪರಸಪ್ಪ ದಳವಾಯಿ, ಬಾಬಜಾನ್ ಮೆಹಬೂಬ್ ಸಾಬ್ ಮಲ್ಲಾನ್ನವರ, ಮಹಮ್ಮದಸಾದಿಕ್ ಮಾಬುದಾಬ್ ಠಾಣೆದ, ಈಶ್ವರ ಕಾಳಪ್ಪನವರ, ಶಿವಾನಂದ ಬೆಳಹಾರ, ಹಾಗೂ ರಹಿಮಾನ್ ಸಾಬ್ ಹಮೀದ್ ಸಾಬ್ ಹೊರಗಿನಮನಿ. ಸಾಬ್ ಹೊರಗಿನಮನಿ.
Kshetra Samachara
30/12/2021 04:18 pm