ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಹುಬ್ಳ್ಯಾಗ ಕಸಾ ಜಗ್ಗ್ಯ ಆಗೇತಿ...

ಹುಬ್ಬಳ್ಳಿ : ಹುಬ್ಳ್ಯಾಗ ಕಸಾ ಬಾಳ ಆಗೈತ್ತಿ ಅಂತ್ರೀ......ಹಂಗ ಸರಿಯಾಗಿ ನಿರ್ವಹಣೆ ಆಗಾಕುಂತ್ತಿಲ್ಲ. ಅಂತ ಇವತ್ ಟ್ರಾಕ್ಟರ್ ತುಂಬ ಕಸಾ ತಂದ ಕಮಿಷನರ್ ಆಫೀಸ್ ಮುಂದ್ ಸುರವಿ.... Protest ಮಾಡಿದ್ರ್... ಇದರಾಗ್ ಏನ್ ಐತಿ ಬಿಡ್ರೀ... ಎಲ್ಲಾ ರಾಜಕೀಯ ಅನ್ನಬ್ಯಾಡ್ರೀ....

ಈ ನಮ್ಮ ಹುಬ್ಳ್ಯಾಗಿನ್ ಬಿ.ಜೆ‌.ಪಿ. ನಾಯಕರ್ ಮಾಡುವ ಹಾಳ ಕೆಲಸಕ್ಕ್ ನಮ್ಮ ಪ್ರಧಾನಿಗೆ ಪ್ರಶ್ನೆ ‌ಕೇಳುವಂತ್ ಒಂದ್ ಅಣಕು ಪ್ರದರ್ಶನ ನಡಿಸ್ಯಾರ್ ನೋಡ್ರೀ.....

ಅಲ್ಲರೀ....ಬಿಜೆಪಿ ನಾಯಕರ.. ಜಿಂಗ್ ಜಾಂಗ್ ಆಗಿ ಕಾರ್ಯಕಾರಣಿ‌ ಸಭೆ ಮಾಡಿದ್ರ್....ಅಲ್ಲ..... ನಿಮ್ಮ ಪಕ್ಷದ ನಾಯಕನ ಫೋಟೋನ ಕಸದಾಗ್ ಹಾಕಿ .... ಅಂಗಸುವಂಗ್ ಅಭಿವೃದ್ಧಿ ಮಾಡೀರಲ್ಲ.... ಮಾನ್ಯ ಹುಬ್ಬಳ್ಳಿ ಧಾರವಾಡದ ಮಾನ್ಯ ಜನನಾಯಕರೇ......

ಇಷ್ಟಲಿಂಗ ಪಾವಟೆ ಸ್ಪೆಷಲ್ ಬ್ಯುರೊ ಪಬ್ಲಿಕ್ ನೆಕ್ಸ್ಟ್

Edited By : Nagesh Gaonkar
Kshetra Samachara

Kshetra Samachara

28/12/2021 06:36 pm

Cinque Terre

20.61 K

Cinque Terre

30

ಸಂಬಂಧಿತ ಸುದ್ದಿ