ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ : ಅಬ್ಬರದ ಪ್ರಚಾರ ನಡೆಸಿದ 14ನೇ ವಾರ್ಡ್ ಅಭ್ಯರ್ಥಿ ವೀರೇಶ್ ಸುರಕೋಡ

ಅಣ್ಣಿಗೇರಿ : ಅಣ್ಣಿಗೇರಿ ಪುರಸಭೆ ಚುನಾವಣೆಯ ಪ್ರಚಾರ ದಿನೇ ದಿನೇ ಕಾವೇರುತ್ತಿದ್ದು, ಅಣ್ಣಿಗೇರಿ ಪುರಸಭೆ 14ನೇ ವಾರ್ಡ ಅಭ್ಯರ್ಥಿ ವೀರೇಶ್ ಸುರಕೋಡ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ.

ಹೌದು ! ಸಮಸ್ತ ಅಣ್ಣಿಗೇರಿ ಜನರ ಅರ್ಶಿವಾದ ಹಾಗೂ ಅಭಿವೃದ್ಧಿ ವಿಚಾರ ಧಾರೆಗಳನ್ನು ಹೊತ್ತು ಸ್ನೇಹಿತರ ಸಂಘಟನೆ ಜೊತೆ ವೀರೇಶ್ ಸುರಕೋಡ ಪ್ರಚಾರ ನಡೆಸಿದ್ದಾರೆ. ಅಣ್ಣಿಗೇರಿಯ 14ನೇ ವಾರ್ಡಿನ ಮತದಾರ ಪ್ರಭುಗಳ ಆರ್ಶಿವಾದ ಪಡೆಯುತ್ತಾ ವೃದ್ಧರು, ಅಂಗವಿಕಲರು ಅಭಿವೃದ್ಧಿಗೆ ಸಹಕರಿಸುವ ಆಶ್ವಾಸನೆ ಸಹ ನೀಡುತ್ತಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

22/12/2021 08:48 pm

Cinque Terre

45.73 K

Cinque Terre

1

ಸಂಬಂಧಿತ ಸುದ್ದಿ