ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ : ಪುರಸಭೆ ಚುನಾವಣೆ : ಎಷ್ಟು ನಾಮಪತ್ರ ಸ್ವೀಕೃತ..? ಎಷ್ಟು ತಿರಸ್ಕಾರ..? ಇಲ್ಲಿದೆ ಡಿಟೈಲ್ಸ್

ಅಣ್ಣಿಗೇರಿ : ಪುರಸಭೆ ಚುನಾವಣೆ ನಾಮಪತ್ರ ಪರಿಶೀಲನೆ ಕಾರ್ಯ ಇಂದು ಅಂತ್ಯಗೊಂಡಿದ್ದು, ಒಟ್ಟು 113 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ 84 ನಾಮಪತ್ರಗಳು ಸ್ವೀಕೃತವಾಗಿದ್ದು, 29 ನಾಮಪತ್ರಗಳು ತಿರಸ್ಕರಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ನಾಮಪತ್ರ ಸಲ್ಲಿಕೆ 15 ರಂದು ಅಂತ್ಯಗೊಂಡಿದ್ದು, ಇಂದು ನಾಮಪತ್ರ ಪರಿಶೀಲನೆ ಕಾರ್ಯ ಜರುಗಿತು. ಇದೇ ಡಿಸೆಂಬರ್ 18 ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನ ನಿಗದಿ ಪಡಿಸಲಾಗಿದೆ. ಇನ್ನು ರಾಷ್ಟ್ರೀಯ ಪಕ್ಷಗಳು ಬಂಡಾಯ ಅಭ್ಯರ್ಥಿಗಳ ಮನವೊಲಿಸಲು ಮುಗಿಬಿದ್ದಿದ್ದಾರೆ.

Edited By : Shivu K
Kshetra Samachara

Kshetra Samachara

16/12/2021 07:39 pm

Cinque Terre

74.72 K

Cinque Terre

0

ಸಂಬಂಧಿತ ಸುದ್ದಿ