ನವಲಗುಂದ : ಮಹದಾಯಿ ಹೋರಾಟಗಾರರ ಮೇಲೆ ಕೋರ್ಟ್ ಸಮನ್ಸ್ ಜಾರಿ ಮಾಡಲಾಗಿದ್ದು, ಈ ಬಗ್ಗೆ ಮಹದಾಯಿ ಹೋರಾಟಗಾರರಾದ ಶಿವಾನಂದ ಅಂಗಡಿ ಅವರು ಮಾತನಾಡಿ, ನಾವು ಹೋರಾಟ ಮಾಡಬೇಕು ಅನ್ನೋ ಸಿದ್ದಂತವನ್ನು ಹಮ್ಮಿಕೊಂಡಿದ್ದೇವೆ. ಯಾರು ತಮ್ಮ ಮನೆಗೋಸ್ಕರ ಕೆಲಸ ಮಾಡಿಲ್ಲ. ಎಲ್ಲರೂ ಜಾತ್ಯತೀತವಾಗಿ ಹೋರಾಟ ಮಾಡಿದ್ದಾರೆ. ತಮ್ಮ ವ್ಯಯಕ್ತಿಕವಾಗಿ ಯಾರು ಹೋರಾಟ ಮಾಡಿಲ್ಲ ಎಂದರು.
Kshetra Samachara
06/12/2021 06:30 pm