ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಹಿಂದಿ ದಿವಸ ಆಚರಣೆ ವಿರೋಧಿಸಿ ರಸ್ತೆಗಿಳಿದ ಕರವೇ

ಹುಬ್ಬಳ್ಳಿ- ಇಂದು ಹಿಂದಿ ದಿವಸ ಅಂಗವಾಗಿ, ಕೇಂದ್ರ ಸರ್ಕಾರ ಕನ್ನಡಿಗರಿಗೆ ಹಿಂದಿ ಹೇರಿಕೆ ಮಾಡಿರುವುದನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದ ತಹಶೀಲ್ದಾರ ಕಚೇರಿ ಮುಂದೆ ಪ್ರತಿಭಟನೆ ಮಾಡಿ, ತಹಶೀಲ್ದಾರರ ಮೂಲಕ ಕೇಂದ್ರ ಮತ್ತು ಸರ್ಕಾರಕ್ಕೆ ಮನವಿ ನೀಡಿದರು.

ಹಿಂದಿ ಭಾಷೆಯನ್ನು ಕೇವಲ ಕೇಂದ್ರದಲ್ಲಿ ಮಾತ್ರ ಆಚರಸಿಕೊಳ್ಳಬೇಕು ರಾಜ್ಯದಲ್ಲಿ ಹೇರಿಕೆ ಹಾಕಬಾರದು, ರಾಜ್ಯದಲ್ಲಿ ಎಲ್ಲ ವ್ಯಾಪಾರಗಳು ಕನ್ನಡದಲ್ಲೆ ನಡೆಯಬೇಕು, ರಾಜ್ಯದಲ್ಲಿ ಮೊದಲಿಗೆ ಕನ್ನಡಕ್ಕೆ ಆದ್ಯತೆ ಕೊಡಬೇಂದು ಒತ್ತಾಯಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.

Edited By : Nagesh Gaonkar
Kshetra Samachara

Kshetra Samachara

14/09/2021 01:15 pm

Cinque Terre

18.06 K

Cinque Terre

3

ಸಂಬಂಧಿತ ಸುದ್ದಿ