ಹುಬ್ಬಳ್ಳಿ : ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ನಂಬರ್ 67 ರ ಅಭ್ಯರ್ಥಿ ರುಕ್ಮೀಣಿ ಬಳಗಣ್ಣನವರ, ( ಗೋವಿಂದರಾವ್ ರೇಣುಕೆ ಇವರ ಮಗಳಿಗೆ) ಸ್ವಚ್ಚ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕಾಗಿ ಈ ಬಾರಿ ತಪ್ಪದೆ ತಮ್ಮನ್ನು ಬೆಂಬಲಿಸಿ ತಮ್ಮ ಗುರುತು ಏಳು ಕಿರಣಗಳ ಪೆನ್ನಿನ ನಿಬ್ಬಿಗೆ ಮತ ಚಲಾಯಿಸುವಂತೆ ಪಬ್ಲಿಕ್ ನೆಕ್ಸ್ಟ್ ಮೂಲಕ ವಾರ್ಡ್ ನಂಬರ್ 67ರ ಮೂಲಕ ಮನವಿ ಮಾಡಿದ್ದಾರೆ.
Kshetra Samachara
01/09/2021 05:34 pm