ಹುಬ್ಬಳ್ಳಿ: ಪಬ್ಲಿಕ್ ನೆಕ್ಸ್ಟ್ ಮತದಾನ ಜಾಗೃತಿ ಕಾರ್ಯಕ್ಕೆ ಗದಗ ಜಿಲ್ಲಾ ಶಿರಹಟ್ಟಿ ಸಂಸ್ಥಾನಮಠದ ಪಕೀರ ಸಿದ್ಧರಾಮ ಮಹಾಸ್ವಾಮಿಗಳ ಸಾಥ್, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅವಳಿನಗರವನ್ನು ಅಭಿವೃದ್ಧಿ ಮಾಡುವಂತಹ ಯೋಗ್ಯರಿಗೆ ಮತದಾನ ಮಾಡುವಂತೆ ಆಶಯ ವ್ಯಕ್ತಪಡಿಸಿದರು.
Kshetra Samachara
28/08/2021 05:39 pm