ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ತಾಲೂಕ ಮಹಿಳಾ ಬಿಜೆಪಿ ಮೋರ್ಚಾ ಪದಗ್ರಹಣ

ಕಲಘಟಗಿ:ತಾಲೂಕ ಮಹಿಳಾ ಮೋರ್ಚಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹನ್ನೆರಡು ಮಠದಲ್ಲಿ ನೆರವೇರಿಸಲಾಯಿತು.

ಧಾರವಾಡ ಜಿಲ್ಲಾ ಗ್ರಾಮಾಂತರ ಅಧ್ಯಕ್ಷೆ ಶ್ರೀಮತಿ ಚೈತ್ರಾ ಶಿರೂರ ಹಾಗೂ ರಾಜ್ಯ ಕಾಯ೯ಕಾರಿಣಿ ಸದಸ್ಯರಾದ ರೇಖಾ ಹೆಗಡೆ,ಶಾರದಾ ಹಿರೇಮಠ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿದರು.

ಮಹಿಳಾ ಮೋರ್ಚಾ ತಾಲೂಕಾ ಅಧ್ಯಕ್ಷೆ ಶ್ರೀಮತಿ ಮಂಜುಳಾ ನಾಯ್ಕ,ಉಪಾಧ್ಯಕ್ಷೆ ಗಂಗಮ್ಮ ಮದುಗುಣಕಿ,ಧನಲಕ್ಷ್ಮಿ ಹರಮಣ್ಣನವರ,ನಿರ್ಮಲಾ ಉಡುಪಿ,ಸನ್ಮತಿ ಇಜಾರಿ,ಅಶ್ವಿನಿ ಹೊಸಳ್ಳಿ,ಪೂಜಾ ಗೌಡರ,ಗೀತಾ ತಶೀಲದಾರ,ರೇಖಾ ಬಂಡಿವಡ್ಡರ,ತಾಲೂಕಅಧ್ಯಕ್ಷ ಬಸವರಾಜ ಶೆರೆವಾಡ,ಸುರೇಶ ಶೀಲವಂತರ,ಸೋಮು ಕೊಪ್ಪದ ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

27/02/2021 01:42 pm

Cinque Terre

9.09 K

Cinque Terre

0

ಸಂಬಂಧಿತ ಸುದ್ದಿ