ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ತಾಲೂಕಿನ ಶಿಕ್ಷಕರು ಮತ್ತು ನೌಕರರ ಸಂಘದಿಂದ ಹೊರಟ್ಟಿಗೆ ಸನ್ಮಾನ

ನವಲಗುಂದ: ವಿಧಾನ ಪರಿಷತ್ ಸಭಾಪತಿಯಾದ ಬಳಿಕ ಮೊದಲ ಬಾರಿಗೆ ನವಲಗುಂದ ನಗರಕ್ಕೆ ಆಗಮಿಸಿದ ಬಸವರಾಜ ಹೊರಟ್ಟಿ ಅವರಿಗೆ ತಾಲೂಕಿನ ಸಮಸ್ತ ಶಿಕ್ಷಕರು ಮತ್ತು ನೌಕರರ ಸಂಘದಿಂದ ಸನ್ಮಾನಿಸಲಾಯಿತು.

ಮುದೋಳ ಕಾರ್ಯಕ್ರಮಕ್ಕೆ ಹೋಗುವ ಮಾರ್ಗದಲ್ಲಿ ನವಲಗುಂದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಭೇಟಿ ನೀಡಿದ ಸಂಧರ್ಭದಲ್ಲಿ ಸನ್ಮಾನ ಕಾರ್ಯಕ್ರಮ ನಡೆಸಲಾಗಿತ್ತು. ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ್ ಪದಕಿ, ಬಿ. ಜಿ. ತೊಗರಿ, ಆರ್.ಎಚ್.ನೇರಲಿ, ಆರ್. ಎಸ್. ಪಾಟೀಲ, ಎಲ್.ವಾಯ್. ರಾಯಪ್ಪನವರ, ಎ.ಬಿ. ಕೊಪ್ಪದ, ವಾಯ್.ಎಚ್. ಬಣವಿ ಸರ್, ಎಸ್. ಎಫ್. ಈರಡ್ಡಿ ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

15/02/2021 08:45 pm

Cinque Terre

8.96 K

Cinque Terre

0

ಸಂಬಂಧಿತ ಸುದ್ದಿ