ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಗಳಗಿ ಗ್ರಾಮ ಪಂಚಾಯಿತಿ ನೂತನ ಸದಸ್ಯರಿಗೆ ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕದಿಂದ ಸನ್ಮಾನ

ಕಲಘಟಗಿ: ತಾಲೂಕಿನ ಗಳಗಿ ಗ್ರಾಮ‌‌ ಪಂಚಾಯಿತಿ ನೂತನ ಸದಸ್ಯರನ್ನು ಬ್ಲಾಕ್ ‌ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಬಾಬಾಜಾನ ತೇರಗಾಂವ ಅವರ ನೇತ್ರತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕಲಘಟಗಿ ತಾಲೂಕಿನ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಬಾಬಾಜಾನ ತೇರಗಾಂವ,ಉಪಾಧ್ಯಕ್ಷ ದಾವಲಸಾಬ ಗಂಜಿಗಟ್ಟಿ,ಹಸನಾಲಿ ಶೇಖ್,ಅನ್ವರ್ ಖಾನ್ ಬಾಗೇವಾಡಿ,ಮಹ್ಮದ್ ಬಾಗವಾನ,ಪಮದ ಅತ್ತಾರ,ರಾಜೇಸಾಬ ಕಲಕೇರಿ,ಕಾಶಿಂಸಾಬ ತೇರಗಾಂವ,ಬಿ ಡಿ ಭಜಂತ್ರಿ,ತಮ್ಮಣ್ಣ ಭಜಂತ್ರಿ,ಶಿವಾನಂದ,ಶಿವಾಜಿ ಪಮ್ಮಾರ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

13/01/2021 09:22 pm

Cinque Terre

27.84 K

Cinque Terre

0

ಸಂಬಂಧಿತ ಸುದ್ದಿ