ಹುಬ್ಬಳ್ಳಿ: ಕಾಂಗ್ರೆಸ್ ಸಂಕಲ್ಪ ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನಿದ್ರೆಗೆ ಜಾರಿದ್ದು,ಕಾರ್ಯಕ್ರಮದ ಮೊದಲ ಸಾಲಿನಲ್ಲಿ ಕುಳಿತು ಗಡಾದ್ ನಿದ್ದೆ ಜಾರಿದ್ದಾರೆ.
ಹುಬ್ಬಳ್ಳಿಯ ಲೋಟಸ್ ಗಾರ್ಡನ್ ನಡೆಯುತ್ತಿರುವ ಸಮಾವೇಶದಲ್ಲಿ ನಿದ್ರೆಯಲ್ಲಿಯೇ ಸಿದ್ದರಾಮಯ್ಯ ಸಂಕಲ್ಪ ಮಾಡಿದ್ದಾರೆ.ಒಂದೆಡೆ ಡಿಕೆಶಿ ಭಾಷಣ, ಮತ್ತೊಂದಡೆ ಸಿದ್ದರಾಮಯ್ಯ ನಿದ್ರೆಗೆ ಜಾರಿರುವುದು ನಗೆಪಾಟಲಿಗೆ ಕಾರಣವಾಗಿದೆ.
Kshetra Samachara
11/01/2021 01:56 pm