ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಿಎಂ ಸ್ಥಾನದಿಂದ ಬಿಎಸ್ ವೈ ತೆಗೆಯೋದು ಸತ್ಯ

ಹುಬ್ಬಳ್ಳಿ:- ಬಿಎಸ್‌ವೈ ಸಿಎಂ ಸ್ಥಾನ ಬದಲಾವಣೆ ಆಗುವುದು ಸತ್ಯ ದೆಹಲಿ ಬೆಳವಣಿಗೆ ಬಗ್ಗೆ ನಂಗೆ ಗೊತ್ತಿಲ್ಲ

ಆದರೆ ನನಗೆ ಮಾಹಿತಿಯಿದೆ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸೋದು ಪಕ್ಕಾ‌ ಅದು ಯಾವಾಗ ಅಂತ ಗೊತ್ತಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಭವಿಷ್ಯ‌‌ ನುಡಿದ್ದಾರೆ.

ಮಾಧ್ಯಮದ ಮೂಲಕ ಮಾತನಾಡಿದ ಅವರು ಬಿಎಸ್ ವೈ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಎಲ್ಲಾ ಪ್ಲ್ಯಾನ್ ಮಾಡಲಾಗಿದೆ,ದೆಹಲಿಯಿಂದ ಅವರು ಬರುತ್ತಾರೆ ಅವರನ್ನೇ ನೀವೆ ಕೇಳಿ ಎಂದು ಮಾಧ್ಯಮದವರಿಗೆ ಪ್ರಶ್ನೆ ಮಾಡುವಂತೆ ಹೇಳಿದರು.

Edited By :
Kshetra Samachara

Kshetra Samachara

11/01/2021 11:06 am

Cinque Terre

24.12 K

Cinque Terre

4

ಸಂಬಂಧಿತ ಸುದ್ದಿ