ನವಲಗುಂದ : ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳನ್ನು ಗ್ರಾಮಸ್ಥರು ಇಂದು ಹೆಗಲ ಮೇಲೆ ಹೊತ್ತು, ಒಬ್ಬರಿಗೊಬ್ಬರು ಬಣ್ಣ ಹಚ್ಚಿ ಸಂಭ್ರಮ ಪಟ್ಟರು.
ಇನ್ನು ಮತ ಎಣಿಕೆ ಸ್ಥಳದಿಂದ ಸುಮಾರು ಐದನೂರು ಮೀಟರ್ ದೂರದಲ್ಲಿ ಬ್ಯಾರಿಕೇಡ್ ಮೂಲಕ ಜನರನ್ನು ತಡೆಹಿಡಿಯಲಾಗಿತ್ತು. ಈ ಸ್ಥಳದಿಂದ ಗೆದ್ದ ಅಭ್ಯರ್ಥಿಯನ್ನು ಗ್ರಾಮಸ್ಥರು ಹೆಗಲ ಮೇಲೆ ಹೊತ್ತು ತಿರುಗಿದರು. ಇನ್ನು ಈ ವೇಳೆ ಗ್ರಾಮಸ್ಥರು ಬಣ್ಣ ಹಚ್ಚಿ ಸಂತಸ ಪಟ್ಟರು.
Kshetra Samachara
30/12/2020 09:25 pm