ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಮತ ಎಣಿಕೆ ಕೇಂದ್ರಕ್ಕೆ ನಿಂಬೆಹಣ್ಣು ಇಟ್ಟುಕೊಂಡು ಬಂದರು

ಕಲಘಟಗಿ: ಗ್ರಾ ಪಂ ಚುನಾವಣೆಯ ಮತ ಎಣಿಕೆ‌ಗೆ ಬಂದ ಅಭ್ಯರ್ಥಿಗಳು ಹಾಗೂ ಏಜೆಂಟ್ ರಲ್ಲಿನ‌ ಕೆಲವರು‌ ಜೇಬಿನಲ್ಲಿ ನಿಂಬೆಹಣ್ಣು ಹಾಗೂ ಎಲೆ ಅಡಿಕೆ ಯನ್ನು ‌ಇಟ್ಟುಕೊಂಡು ‌ಬಂದಿದ್ದರು.

ಪಟ್ಟಣದ ಸರಕಾರಿ ಶಾಲೆಯ ಆವರಣದಲ್ಲಿ ಎಣಿಕೆ ಕೇಂದ್ರದ ಹೂರಗೆ ಪೊಲೀಸ್ ರು ತಪಾಸಣೆ ಮಾಡಿದಾಗ,ಎಂಜೆಟ್ ಹಾಗೂ‌ ಅಭ್ಯರ್ಥಿಗಳ ಜೇಬಿನಲ್ಲಿ ನಿಂಬೆಹಣ್ಣು ಹಾಗೂ ಎಲೆ ಅಡಿಕೆ,ಗುಟಕಾ, ಅಂಗಾರದಂತ ವಸ್ತುಗಳು‌ ಕಂಡುಬಂದವು, ಅವುಗಳನ್ನು ಪೊಲೀಸ್ ರು ಜಪ್ತಮಾಡಿ‌ ಒಳಗೆ ಕಳುಹಿಸಿದರು.

Edited By : Manjunath H D
Kshetra Samachara

Kshetra Samachara

30/12/2020 01:00 pm

Cinque Terre

43.09 K

Cinque Terre

2

ಸಂಬಂಧಿತ ಸುದ್ದಿ