ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಅದರಗುಂಚಿಯಲ್ಲಿ ಮತ ಹಾಕಿದ ರಾಜ್ಯ ಕೃಷಿ ಮತ್ತು ರಫ್ತು ನಿಗಮದ ಅಧ್ಯಕ್ಷ ಎಸ್.ಐ.ಚಿಕ್ಕನಗೌಡರ

ಕುಂದಗೋಳ : ತಾಲೂಕಿನಲ್ಲಿ 23 ಗ್ರಾಮ ಪಂಚಾಯಿತಿಗಳಿಗೆ ಎರಡನೇ ಹಂತದ ಮತದಾನ ಇಂದು ಬೆಳಿಗ್ಗೆ 7 ಗಂಟೆಯಿಂದಲೇ ಆರಂಭವಾಗಿದ್ದು ಮಾಜಿ ಶಾಸಕ ರಾಜ್ಯ ಕೃಷಿ ಮತ್ತು ರಫ್ತು ನಿಗಮದ ಅಧ್ಯಕ್ಷ ಎಸ್.ಐ.ಚಿಕ್ಕನಗೌಡರ ತಮ್ಮ ಸ್ವ ಗ್ರಾಮ ಅದರಗುಂಚಿಯ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಬಳಿಕ ಗ್ರಾಮ ಅಭ್ಯರ್ಥಿಗಳ ಜೊತೆ ಮಾತನಾಡಿ ಆಯ್ಕೆಯಾದವರು ಗ್ರಾಮದ ಅಭಿವೃದ್ಧಿಗೆ ಶ್ರಮಿಸಿರಿ, ಪರಾಜಿತರಾದವರು ಅವರಿಗೆ ಪ್ರೋತ್ಸಾಹ ನೀಡಿ ನಿಮ್ಮೂರ ಅಭಿವೃದ್ಧಿಗೆ ನೀವು ಮುಂದಾಗಿ ಎಂದರು.

Edited By : Manjunath H D
Kshetra Samachara

Kshetra Samachara

27/12/2020 03:28 pm

Cinque Terre

44.76 K

Cinque Terre

1

ಸಂಬಂಧಿತ ಸುದ್ದಿ