ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಮೂಕ ಬಸವಣ್ಣನ ದೇವಸ್ಥಾನ ಉದ್ಘಾಟನೆ

ಕಲಘಟಗಿ:ತಾಲೂಕಿನ ಮಡಕಿಹೊನ್ನಳ್ಳಿ ಗ್ರಾಮದಲ್ಲಿ ಸೋಮುನಕೋಪ್ಪದ ನಿರ್ಗುಣಾನಂದ ಮಹಾಸ್ವಾಮಿಗಳು ಹಾಗೂ ಶಾಸಕ ಸಿ.ಎಂ ನಿಂಬಣ್ಣವರ ಜ್ಯೊತಿ ಬೆಳಗಿಸುವುದರ ಮೂಲಕ 'ಮೂಕ ಬಸವಣ್ಣ' ದೇವರ ದೇವಸ್ಥಾನ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಊರಿನ ಗಣ್ಯರನ್ನು ಸನ್ಮಾನಿಸಲಾಯಿತು.

Edited By :
Kshetra Samachara

Kshetra Samachara

02/03/2022 10:16 pm

Cinque Terre

11.09 K

Cinque Terre

0

ಸಂಬಂಧಿತ ಸುದ್ದಿ