ಲಕ್ಷ್ಮೇಶ್ವರ : ಪಟ್ಟಣದ ಹಾವಳಿ ಹನಮಂತ ದೇವಸ್ಥಾನದ ಎದುರಿಗೆ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ ವಿಸರ್ಜನೆ 21 ದಿನಗಳವರೆಗೆ ಕಾಲಾವಕಾಶ ಕೋಡಬೇಕೆಂದು ಹಿಂದೂ ಮಹಾಗಣಪತಿ ಸೇವಾ ಮಂಡಳಿಯವರು ಸರಕಾರ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ಮಾಡಿದರು.
ಹಾವಳಿ ಹನಮಂತ ದೇವಸ್ಥಾನ ಎದುರಿಗೆ ಪ್ರತಿಷ್ಠಾಪನೆಗೊಂಡ ಗಣೇಶ ಮೂರ್ತಿಯೂ ಪ್ರತಿವರ್ಷವೂ 21 ನೇ ದಿನದ ಬಳಿಕ ವಿಸರ್ಜನೆ ಮಾಡುತ್ತೇವೆ. ಈ ವರ್ಷವೂ ನಮಗೆ ಅನುಮತಿ ನೀಡಲಿ ಎಂದು ಮಂಡಳಿಯವರು ಮನವಿ ಮಾಡಿದರು.
Kshetra Samachara
17/09/2021 02:29 pm