ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಬ್ಲಿಕ್ ನೆಕ್ಸ್ಟ್ ಬಿಗ್ ಇಂಪ್ಯಾಕ್ಟ್; ವರದಿ ಮಾಡಿ ಕೆಲವೇ ಘಂಟೆಗಳಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಹಾಲಪ್ಪ ಆಚಾರ್ಯ

ಹುಬ್ಬಳ್ಳಿ: ನಿನ್ನೆ (ಸೋಮವಾರ) ಸಾಯಂಕಾಲದಿಂದ ಧಾರಕಾರ ಸುರಿಯುತ್ತಿರುವ ಮಳೆಯಿಂದ, ವಾಣಿಜ್ಯ ನಗರಿ ಹುಬ್ಬಳ್ಳಿ ಜನ ತತ್ತರಿಸಿ ಹೋಗಿದ್ದರು. ನಾಲಾದಿಂದಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದ ಪೂರ್ವ ಕ್ಷೇತ್ರದ ವಾರ್ಡ್ 77 ರಲ್ಲಿ ಬರುವ ಗೌಸಿಯಾ ನಗರ ಸೇರಿದಂತೆ ಹಲವಾರಿ ಪ್ರದೇಶದಲ್ಲಿ ಮನೆ ಒಳಗೆ ನೀರು ನುಗ್ಗಿತ್ತು.

ಈ ಕುರಿತು ಪಬ್ಲಿಕ್ ನೆಕ್ಸ್ಟ್ ಇಂದು ಬೆಳಗ್ಗೆ ಗ್ರೌಂಡ್ ರಿಪೋರ್ಟ್ ಮಾಡಿದ್ದೇ ತಡ ವರದಿ ನೋಡಿದ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ಯ ಬೇರೆ ಪ್ರವಾಸದ ಕಾರ್ಯಕ್ರಮವನ್ನು ಮೊಟಕುಗೊಳಿಸಿ ತಕ್ಷಣವೇ ಎಚ್ಚೆತ್ತುಕೊಂಡು ಸಂತ್ರಸ್ತರ ಅಳಲನ್ನು ಆಲಿಸಿದ್ದಾರೆ. ಇದರಿಂದ ಪಬ್ಲಿಕ್ ನೆಕ್ಸ್ಟ್ ಗೆ ಅಲ್ಲಿನ ನಿವಾಸಿಗಳು ಅಭಿನಂದನೆ ಸಲ್ಲಿಸಿದ್ದಾರೆ..

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.

Edited By : Manjunath H D
Kshetra Samachara

Kshetra Samachara

11/10/2022 09:09 pm

Cinque Terre

26.03 K

Cinque Terre

2

ಸಂಬಂಧಿತ ಸುದ್ದಿ