ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಉಪ‌ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಂದ ನೂತನ ಬಸ್ ಘಟಕ ಉದ್ಘಾಟನೆ:ಶಾಸಕ ಸಿ ಎಂ ನಿಂಬಣ್ಣವರ

ಕಲಘಟಗಿ: ಬಹು‌ ನಿರೀಕ್ಷಿತ ಪಟ್ಟಣದಲ್ಲಿನ ನೂತನ ಬಸ್ ಘಟಕದ ಉದ್ಘಾಟನೆಯನ್ನು ಜನವರಿ 23 ರಂದು ಉಪ ಮುಖ್ಯಮಂತ್ರ‌ಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ನೆರವೇರಿಸಲಿದ್ದಾರೆ ಎಂದು ಶಾಸಕ ಸಿ ಎಂ ನಿಂಬಣ್ಣವರ ತಿಳಿಸಿದರು.

ಅವರು ಪಬ್ಲಿಕ್ ‌ನೆಕ್ಸ್ಟ್ ಜತೆ ಮಾತನಾಡಿ,ಕಲಘಟಗಿ ಜನತೆಯ ದೀರ್ಘ ಕಾಲದ ಬೇಡಿಕೆಯಾಗಿರುವ,ಬಸ್ (ಡಿಪೋ) ಘಟಕದ ನಿರ್ಮಾಣ ಕಾರ್ಯ ‌ಪೂರ್ಣಗೊಂಡಿದ್ದು,ಉದ್ಘಾಟನೆ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್,ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ ಎಸ್ ಪಾಟೀಲ‌ ಹಾಗೂ ಜನಪ್ರತಿನಿಧಿಗಳು,ಅಧಿಕಾರಿಗಳು ಉಪಸ್ಥಿತರಿರುವರು ಎಂದರು.

ಈ ಸಂದರ್ಭದಲ್ಲಿಪರಶುರಾಮ ರಜಪೂತ, ಮಾರುತಿ ಹಂಚಿನಮನಿ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

18/01/2021 06:50 pm

Cinque Terre

32.53 K

Cinque Terre

0

ಸಂಬಂಧಿತ ಸುದ್ದಿ