ನವಲಗುಂದ : ಗ್ರಾಪಂ ಎರಡನೇ ಹಂತದ ಮತದಾನ ಹಿನ್ನೆಲೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹನಸಿಯಲ್ಲಿ ನಡೆಯಲಾಗದ ವೃದ್ದನನ್ನು ಗ್ರಾಮಸ್ಥರು ಮತಗಟ್ಟೆಯವರೆಗೆ ಹೊತ್ತುಕೊಂಡು ಬಂದಿದ್ದಾರೆ.
ಬಾಳಪ್ಪ ಪೂಜಾರ ಎಂಬ ವೃದ್ದನು ಕಾಲು ಊನವಾದ ಹಿನ್ನೆಲೆ ನಡೆಯಲಾಗದ ಪರಿಸ್ಥಿತಿಯಲ್ಲಿದ್ದಾಗ ಆತನನ್ನು ಪಕ್ಕದ ಮನೆಯಾತ ಮತಗಟ್ಟೆಯವರೆಗೂ ಹೊತ್ತುಕೊಂಡು ಬಂದು, ಮತದಾನ ಮಾಡಿಸಲು ಮುಂದಾಗಿದ್ದಾನೆ.
Kshetra Samachara
27/12/2020 11:23 am