ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಸಿಎಂ ಇಬ್ರಾಹಿಂಗೆ ಸನ್ಮಾನಿಸಿ ಬರಮಾಡಿಕೊಂಡ ಕಾಂಗ್ರೇಸ್ ಮುಖಂಡರು

ನವಲಗುಂದ : ವಿಧಾನ ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಅವರು ನವಲಗುಂದ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಗರದ ಮುಸ್ಲಿಂ ಸಮಾಜ ಮುಖಂಡರು ಹಾಗೂ ಪುರಸಭೆ ಸದಸ್ಯರಿಂದ ಅವರಿಗೆ ಸನ್ಮಾನಿಸಿ, ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮಂಜುನಾಥ್ ಜಾಧವ್ , ರೈಮಾನ ಸಾಬ್ ಧಾರವಾಡ , ಉಸ್ಮಾನ್ ಬಬರ್ಚಿ, ಹುಸೇನಬಿ ಧಾರವಾಡ, ದಾವಲ್ ಸಾಬ್ ಮಸೂತಿ, I D ಭಾಗವಾನ್, ಇಮಾಮ್ ಪಿರಖಾನ, ಮುತ್ತಣ್ಣ ಹರ್ಲಾಪುರ, ಅಪ್ಪಣ್ಣ ಹಳ್ಳದ, ಮಲಂಗ ನದಾಫ್, ಬಾಬುಸಾಬ್ ಧಾರವಾಡ, ಹಟೆಲಸಾಬ್ ರಾಮದುರ್ಗ, ಬಾಬುಸಾಬ್ ಧಾರವಾಡ, ಮನ್ಸೂರಿ, ಮೌಲಾಸಾಬ ಹುಗ್ಗಿ, ಬಾಬುಸಾಬ್ ಹುಗ್ಗಿ ಸೇರಿದಂತೆ ಯುವಕರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

31/01/2022 10:00 am

Cinque Terre

10.97 K

Cinque Terre

0

ಸಂಬಂಧಿತ ಸುದ್ದಿ