ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ :ನಾಮ ಪತ್ರ ಸಲ್ಲಿಕೆಗಾಗಿ ಮುಗಿ ಬಿದ್ದ ಅಭ್ಯರ್ಥಿಗಳು

ನವಲಗುಂದ : ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆ ಇಂದು ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮ ಪಂಚಾಯತಿಯಲ್ಲಿ ನಾಮ ಪತ್ರ ಸಲ್ಲಿಕೆಗಾಗಿ ಅಭ್ಯರ್ಥಿಗಳು ಮುಗಿ ಬಿದ್ದ ದೃಶ್ಯಗಳು ಕಂಡು ಬಂತು.

ಈಗಾಗಲೇ ಗ್ರಾಮ ಪಂಚಾಯತಿ ಚುನಾವಣೆ ಕಾವು ಹೆಚ್ಚುತ್ತಿದ್ದು, ಇಂದು ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮ ಪಂಚಾಯತಿಯಲ್ಲಿ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಕೆಗಾಗಿ ಬಂದಿದ್ದು, ಈ ವೇಳೆ ಯಾವುದೇ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಇಲ್ಲದೇ ಬೇಜವಾಬ್ದಾರಿ ಕಂಡು ಬಂತು.

Edited By :
Kshetra Samachara

Kshetra Samachara

15/12/2020 09:07 pm

Cinque Terre

30.82 K

Cinque Terre

0

ಸಂಬಂಧಿತ ಸುದ್ದಿ