ಕಲಘಟಗಿ:ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾ ಘಟಕದ ಕಾರ್ಯಕಾರಿ ಸಮಿತಿಯ ಚುನಾವಣೆ ಬಹು ಚುರುಕುನಿಂದ ಜರುಗುತ್ತಿದೆ.
ಬೆಳಿಗ್ಗೆಯಿಂದಲೇ ಮತದಾನ ಉತ್ಸಹದಿಂದ ಜರುಗಿತು.8 ಸಾಮಾನ್ಯ ಶಿಕ್ಷಕ ಪ್ರತಿನಿಧಿಗಳು ಹಾಗೂ 4 ಮಹಿಳಾ ಪ್ರತಿನಿಧಿಗಳು ಒಟ್ಟು 12 ಪ್ರತಿನಿಧಿಗಳ ಆಯ್ಕೆ ಜರುಗಲಿದೆ.ಚುನಾವಣೆ ಕಣದಲ್ಲಿ 27 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಒಟ್ಟು 599 ಶಿಕ್ಷಕರು ಮತ ಚಲಾಯಿಸಲಿದ್ದು,ಸಂಜೆ 5 ಗಂಟೆವರಗೆ ಮತದಾನ ನಂತರ ಮತ ಎಣಿಕೆ ಜರುಗಿ ಫಲಿತಾಂಶ ತಿಳಿಯಲಿದೆ.
Kshetra Samachara
15/12/2020 01:00 pm