ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಶ್ರಮಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ ಅಶೋಕ ಪಟ್ಟಣ ಮತ್ತು ವಿನೋದ ಅಸೂಟಿ

ಇಂದು ನವಲಗುಂದ ತಾಲೂಕಿನ ತೀರ್ಲಾಪುರ ಗ್ರಾಮಕ್ಕೆ ಶ್ರೀ ವೀರೇಶ ಸೊಬರದಮಠ ಆಶ್ರಮಕ್ಕೆ ಕರ್ನಾಟಕ ವಿಧಾನಸಭೆಯ ಮುಖ್ಯ ಸಚೇತಕರಾಗಿದ್ದ ಮಾಜಿ ಶಾಸಕ ಅಶೋಕ ಪಟ್ಟಣ ಮತ್ತು ನವಲಗುಂದ ಕ್ಷೇತ್ರದ ಪ್ರಮುಖ ಹಾಗೂ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನೋದ ಅಸೂಟಿ ಭೇಟಿ ನೀಡಿದರು...

ವೀರೇಶ್ ಸೊಬರದಮಠ ಸ್ವಾಮಿಗಳ ತಂದೆ ವಿಧಿವಶರಾದ ಹಿನ್ನೆಲೆ ಸೊಬರದಮಠ್ ಅವರಿಗೆ ಭೇಟಿ ನೀಡಿದ ಅಶೋಕ ಪಟ್ಟಣ ಮತ್ತು ವಿನೋದ ಅಸೂಟಿ ಸಾಂತ್ವನ ಹೇಳಿದರು. ಸದಾಕಾಲ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಸೊಬರದಮಠ ಅವರಿಗೆ ತಂದೆಯ ಆಶೀರ್ವಾದವೇ ಮೂಲ ಕಾರಣವಾಗಿತ್ತು ಎಂದರು.

Edited By : Nagaraj Tulugeri
Kshetra Samachara

Kshetra Samachara

19/11/2020 09:18 pm

Cinque Terre

23.42 K

Cinque Terre

0

ಸಂಬಂಧಿತ ಸುದ್ದಿ