ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ವಿನಯ್ ಕುಲಕರ್ಣಿ ಇನ್ನಷ್ಟು ಸದೃಢರಾಗಿ ಬೆಳೆಯುತ್ತಾರೆ

ಧಾರವಾಡ: ವಿನಯ ಕುಲಕರ್ಣಿ ಅವರ ಅನುಪಸ್ಥಿತಿಯಲ್ಲಿ ಇಂದು ಅವರ ಜನ್ಮ ದಿನಾಚರಣೆ ಆಚರಿಸಿದ್ದೇವೆ. ಮುಂದೆ ಅವರು ಇನ್ನಷ್ಟು ಸದೃಢರಾಗಿ ಬೆಳೆಯುತ್ತಾರೆ ಎಂದು ಅವರ ಸಹೋದರಿ ಹಾಗೂ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಹೋದರ ಈ ಭಾಗದ ಬಲಿಷ್ಠ ನಾಯಕ. ಈ ಪ್ರಕರಣದಿಂದ ಅವರು ಇನ್ನಷ್ಟು ಬಲಿಷ್ಠವಾಗಿ ಬೆಳೆಯುತ್ತಾರೆ ಎಂದರು.

ಇದಕ್ಕೂ ಮುನ್ನ ಮುರುಘಾಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮೀ ಅವರು ವಿನಯ್ ಅವರನ್ನು ನೆನೆದು ಭಾವುಕರಾದರು.

Edited By : Manjunath H D
Kshetra Samachara

Kshetra Samachara

07/11/2020 07:47 pm

Cinque Terre

49.74 K

Cinque Terre

5

ಸಂಬಂಧಿತ ಸುದ್ದಿ