ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ಪಶ್ಚಿಮ ಪದವೀಧರ ಚುನಾವಣೆಗೆ ಸಕಲ ಸಿದ್ಧತೆ

ಕಲಘಟಗಿ:ತಾಕೂಲಾ ಆಡಳಿತ ಪಶ್ಚಿಮ ಪದವೀಧರ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಅಕ್ಟೋಬರ್ 28 ರಂದು‌ ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆ ವರೆಗೆ ‌ಜರುಗಲಿರುವ ಪಶ್ಚಿಮ ಪದವೀಧರ ಚುನಾವಣೆಗೆ ತಹಶೀಲ್ದಾರ‌ ಕಚೇರಿಯ‌ ಸಭಾ ಭವನ (ಮಿಟಿಂಗ್ ಹಾಲ್ ) ದಲ್ಲಿ ಮತಗಟ್ಟೆ ಸ್ಥಾಪನೆ ಮಾಡಲಾಗಿದೆ.ತಹಶೀಲ್ದಾರ‌ ಅಶೋಕ ಶಿಗ್ಗಾವಿ ಸಿದ್ಧತೆಯನ್ನು ಪರಿಶೀಲನೆ ಮಾಡಿದರು.

ತಾಲೂಕಿನಲ್ಲಿ ‌ಒಟ್ಟು 788 ‌ಮತಗಳು ಇದ್ದು,ಚುನಾವಣೆ ಶಾಂತ ರೀತಿಯಲ್ಲಿ ಜರುಗಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

Edited By : Manjunath H D
Kshetra Samachara

Kshetra Samachara

27/10/2020 09:29 pm

Cinque Terre

16.71 K

Cinque Terre

0

ಸಂಬಂಧಿತ ಸುದ್ದಿ