ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪರಿಷತ್ ಚುನಾವಣೆಗೆ ಬಿಗಿ ಪೊಲೀಸ್ ಬಂದೋಬಸ್ತ್

ಧಾರವಾಡ: ನಾಳೆ ನಡೆಯಲಿರುವ ಪಶ್ಚಿಮ ಪದವೀಧರರ ಚುನಾವಣೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಹುಬ್ಬಳ್ಳಿ, ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಲಾಬೂ ರಾಮ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 3 ಜನ ಎಸಿಪಿ, 10 ಜನ ಇನಸ್ಪೆಕ್ಟರ್, 7 ಜನ ಪಿಎಸ್ಐ, 24 ಜನ ಎಎಸ್ಐ, 42 ಜನ ಹೆಡ್ ಕಾನ್ ಸ್ಟೇಬಲ್, 92 ಜನ ಕಾನ್ ಸ್ಟೇಬಲ್ ಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

Edited By : Nagesh Gaonkar
Kshetra Samachara

Kshetra Samachara

27/10/2020 05:27 pm

Cinque Terre

25.33 K

Cinque Terre

0

ಸಂಬಂಧಿತ ಸುದ್ದಿ