ಅಣ್ಣಿಗೇರಿ: ತಾಲೂಕಿನ ಶಲವಡಿ ಗ್ರಾಮದ ಶ್ರೀ ಕಪಲೇಶ್ವರ ಭಜನಾ ಸಂಘದ ವತಿಯಿಂದ ಒಂದು ತಿಂಗಳ ನಿರಂತರ ಭಜನಾ ಮುಕ್ತಾಯ ಕಾರ್ಯಕ್ರಮ ಮತ್ತು ಶ್ರೀ ಗುರುಶಾಂತೇಶ್ವರ ವಿರಕ್ತಮಠದ ಪುರಾಣ ಮಂಗಳಾರತಿ ಹಾಗೂ ಪಲ್ಲಕ್ಕಿ ಮೆರವಣಿಗೆ ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಸಾಗಿತು.
ಪಲ್ಲಕ್ಕಿಯ ಜೊತೆಗೆ ಕುಂಭ ಮತ್ತು ಆರತಿ ಹಿಡಿದ ಗ್ರಾಮದ ಹೆಣ್ಣು ಮಕ್ಕಳು ಪಲ್ಲಕ್ಕಿ ಜೊತೆಗೆ ಹಾಗೂ ಭಜನೆಯೊಂದಿಗೆ ಹಾಕುತ್ತಿರುವ ದೃಶ್ಯಗಳು ಕಂಡುಬಂದವು.
Kshetra Samachara
28/08/2022 04:26 pm