ಅಣ್ಣಿಗೇರಿ: ಶುಕ್ರವಾರ ಸಾಯಂಕಾಲ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹಂಗನಕಟ್ಟಿ ಗ್ರಾಮದ ಸಮೀಪ ಮದುವೆ ಮುಗಿಸಿಕೊಂಡು ಟ್ಯಾಕ್ಟರ್ ನಲ್ಲಿ ಬರುವ ವೇಳೆ ಟ್ರ್ಯಾಕ್ಟರ್ ಹುಕ್ಕ ಕಟ್ಟಾಗಿ ಟೇಲರ್ ಪಲ್ಟಿಯಾಗಿ ಅಣ್ಣಿಗೇರಿ ನಿವಾಸಿಗಳಾದ ಪ್ರದೀಪ್ ಕರಬಸಣ್ಣವರ ಹಾಗೂ ವಿನಾಯಕ ಸಬನೆಸಿ ಎಂಬುವರು ಮೃತಪಟ್ಟ ಹಿನ್ನೆಲೆ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್ ಹಾಗೂ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅವರು ಮೃತರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
Kshetra Samachara
16/04/2022 05:09 pm