ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಮೀಸಲಾತಿಯ ವಿಷಯವಾಗಿ ಹರಿಕೆ ಹೊತ್ತ ಸೈದಾಪುರ ಗ್ರಾಮಸ್ಥರು

ಅಣ್ಣಿಗೇರಿ: ಶ್ರೀ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳು ಅವರ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ವಾಲ್ಮೀಕಿ ಜನಾಂಗಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ 7.5 ಮೀಸಲಾತಿಯನ್ನು ಸರ್ಕಾರ ನೀಡಬೇಕೆಂದು ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ. ಶ್ರೀಗಳ ಬೆಂಬಲಿತವಾಗಿ ತಾಲೂಕಿನ ಸೈದಾಪುರ ಗ್ರಾಮಸ್ಥರಿಂದ ಶ್ರೀ ಮಾರುತೇಶ್ವರ ದೇವರಿಗೆ ವಿಶೇಷ ಪೂಜೆ ಹಾಗೂ ಪ್ರತಿದಿನ 101 ಕಾಯಿ ಒಡೆಯುವ ಕಾರ್ಯಕ್ರಮ ನಿರಂತರ 5 ದಿನಗಳ ಗ್ರಾಮದಲ್ಲಿ ನಡೆಯುತ್ತಿದೆ.

Edited By : PublicNext Desk
Kshetra Samachara

Kshetra Samachara

22/03/2022 08:44 pm

Cinque Terre

15.64 K

Cinque Terre

0

ಸಂಬಂಧಿತ ಸುದ್ದಿ