ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಮನೆ ತೆರುವುಗೊಳಿಸದಿರಲು ಅಧಿಕಾರಿಗಳಿಗೆ ಮನವಿ

ನವಲಗುಂದ: ಅಣ್ಣಿಗೇರಿ ತಾಲೂಕಿನ ಶಲವಡಿ ಗ್ರಾಮದ ಎಮ್ ಆರ್ ಟಿ ಸಿ ನೀರಾವರಿ ಕಾಲೋನಿಯಲ್ಲಿ ವಾಸವಿರುವ ನಿವಾಸಿಗಳ ಮನೆ ತೆರುವು ಗೊಳಿಸಬಾರದು ಎಂದು ಗ್ರಾಮದ ನೀರಾವರಿ ಕಾಲೋನಿಯ ಸಮಸ್ತ ನಿವಾಸಿಗಳು ಬುಧವಾರ ಮನವಿ ಸಲ್ಲಿಸಲಾಯಿತು.

ಹೌದು ನವಲಗುಂದ ತಹಶೀಲ್ದಾರ್ ಸೇರಿದಂತೆ ಧಾರವಾಡ ಜಿಲ್ಲಾಧಿಕಾರಿಗಳಿಗೆ ಹಾಗೂ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, PWD ಮುಖ್ಯ ಇಂಜಿನಿಯರ್, ನೀರಾವರಿ ನಿಗಮದ ಕೇಂದ್ರ ಕಚೇರಿ ಮತ್ತು ಅಣ್ಣಿಗೇರಿ ತಹಸೀಲ್ದಾರ್ ಗೆ ಶಲವಡಿ ಗ್ರಾಮದ ನೀರಾವರಿ ಕಾಲೋನಿಯ ಸಮಸ್ತ ನಿವಾಸಿಗಳ ಪರವಾಗಿ ಇಂದು ಮನವಿ ಸಲ್ಲಿಸಲಾಯಿತು.

Edited By : PublicNext Desk
Kshetra Samachara

Kshetra Samachara

25/08/2021 11:38 pm

Cinque Terre

1.91 K

Cinque Terre

0

ಸಂಬಂಧಿತ ಸುದ್ದಿ