ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ವಿಶೇಷ ರೀತಿಯಲ್ಲಿ ಹೋಳಿ ಹಬ್ಬ ಆಚರಿಸಿದ ಕಲ್ಲಪ್ಪ ಸಬರದ

ಕಲಘಟಗಿ: ಕೇವಲ ಬಣ್ಣ ಎರಚಾಡಿ ಹೋಳಿ ಆಚರಿಸುವುದು ಸಾಮಾನ್ಯ. ಆದರೆ ಕಲಘಟಗಿ ಪಟ್ಟಣದ ನಾಲಗಾರ ಓಣಿಯ ರೆಲ್ವೇ ಇಲಾಖೆ ಉದ್ಯೋಗಿ ಕಲ್ಲಪ್ಪ ಎಂಬುವರು ಸಾಮಾಜಿಕ ಕಳಕಳಿಯಿಂದ ಜಾಗತಿಕ ತಾಪಮಾನ. ಪರಿಸರ ಹಾನಿ ಆಗುತ್ತಿರುವ ಕುರಿತು ತಮ್ಮ ಮೈಮೇಲೆ ಸಂದೇಶ ಸಾರುವ ಚಿತ್ರಗಳು ಹಾಗೂ ವಾಕ್ಯಗಳನ್ನು ಬರೆದುಕೊಂಡು ಸಾರ್ವಜನಿಕರಿಗೆ ಎಚ್ಚರಿಕೆ ಮುಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

18/03/2022 09:09 pm

Cinque Terre

145.81 K

Cinque Terre

4

ಸಂಬಂಧಿತ ಸುದ್ದಿ