ಕಲಘಟಗಿ: ತಾಲೂಕಿನ ಹಿಂಡಸಗೇರಿ ಗ್ರಾಮದ ವಿದ್ಯಾರ್ಥಿಗಳಿಗೆ ಶಾಲೆಗೆ ಬರಲು ಸರಿಯಾದ ಸಮಯಕ್ಕೆ ಬಸ್ಸುಗಳು ಇಲ್ಲದ ಕಾರಣ ಬಸ್ಸುಗಳನ್ನು ತಡೆದು ಪ್ರತಿಭಟನೆ ಮಾಡಿದರು. ಮುಂಜಾನೆ ಶಾಲೆಗೆ ಬರಲು ಹಿಂಡಸಗೇರಿಯಿಂದ ಕಲಘಟಗಿಗೆ ಬರಲು ಒಂದೇ ಬಸ್ ಇರುವ ಕಾರಣ ಸುಮಾರು ಮೂರು ನಾಲ್ಕು ಗ್ರಾಮದಿಂದ ಬರುವ ವಿದ್ಯಾರ್ಥಿಗಳಿಗೆ ಬಸ್ ಸಾಕಾಗುವುದಿಲ್ಲ.
ಕೂಡಲೆ ಅಧಿಕಾರಿಗಳು ವಿದ್ಯಾರ್ಥಿಗಳ ಮನವಿಯನ್ನು ಆಲಿಸಿ ಬಸ್ ಬಿಡಲು ಮುಂದಾಗಬೇಕಿದೆ.
Kshetra Samachara
28/07/2022 12:19 pm