ಬಿಗ್ ಇಂಪ್ಯಾಕ್ಟ್
ಕಲಘಟಗಿ: ನಿನ್ನೆ (ಸೋಮವಾರ)ವಷ್ಟೇ ಕಲಘಟಗಿ ಪಟ್ಟಣದ ಬೆಂಡಿಗೇರಿ ಓಣಿಯಲ್ಲಿ ಇರುವ ಸರ್ಕಾರಿ ಪ್ರಾಥಮಿಕ ಶಾಲೆಯ ಬಳಸುವ ನೀರಿನ ಟ್ಯಾಂಕಿ ಅವ್ಯವಸ್ಥೆ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಕಲಘಟಗಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಇಂದು ಪೈಪಲೈನ್‌ಗಳನ್ನು ಸರಿಪಡಿಸಿ ಪೋಲಾಗುತ್ತಿರುವ ನೀರು ಹಾಗೂ ನೀರಿನ ಟ್ಯಾಂಕಿಯನ್ನು ಸ್ವಚ್ಛತೆಗೊಳಿಸಿ ದುರಸ್ತಿ ಮಾಡಿದರು.
ವರದಿ: ಉದಯ ಗೌಡರ
Kshetra Samachara
28/06/2022 07:48 pm