ಕುಂದಗೋಳ : ಕಾಂಗ್ರೆಸ್ ಮುಖಂಡ ರಮೇಶ ಕೊಪ್ಪದರವರು ಚಿಕ್ಕಗುಂಜಳ ಗ್ರಾಮದ ಶ್ರೀ ಗ್ರಾಮ ದೇವಿ ದೇವಸ್ಥಾನದ ಪುರಾಣ ಪ್ರವಚನದ ಕಾರ್ಯಕ್ರಮಕ್ಕೆ ದೇಣಿಗೆಯಾಗಿ ತಮ್ಮ ಕೈಲಾದ ಧನ ಸಹಾಯ ನೀಡಿರುತ್ತಾರೆ.
ಈ ಸಂಧರ್ಭದಲ್ಲಿ ಚಿಕ್ಕಗುಂಜಳದ ಗ್ರಾಮದ ಹಾಲಿ ಗ್ರಾಮ ಪಂಚಾಯತ ಸದಸ್ಯರಾದಂತಹ ಗಂಗಾಧರ ಸಂಶಿ, ಮಲ್ಲಿಕಾರ್ಜುನ ಯಲುವಿಗಿ ಹಾಗೂ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದಂತ ಸತೀಶಗೌಡ್ರ ಪಾಟೀಲ, ಹಾಗೂ ಗ್ರಾಮದ ಯುವ ಕಾಂಗ್ರೆಸ್ ಕಾರ್ಯಕರ್ತ ಕಲಂದರ ನಧಾಫ್, ಬಸವರಾಜ ಸಿದ್ದಪ್ಪನವರ, ರಾಜು ಸಂಶಿ, ಮಂಜುನಾಥ ಹೂಗಾರ, ಮಂಜುನಾಥ ಬಡಿಗೇರ, ಶಂಖರಗೌಡ ಮುರಿಗೆಣ್ಣವರ ಉಪಸ್ಥಿತರಿದ್ದರು.
Kshetra Samachara
06/10/2021 08:14 pm