ನವಲಗುಂದ : ನವಲಗುಂದ ಅಣ್ಣಿಗೇರಿ ಗದಗ ಮಾರ್ಗವಾಗಿ ಸಮರ್ಪಕ ಬಸ್ ವ್ಯವಸ್ಥೆ ಇಲ್ಲಾ ಎಂದು ಪಟ್ಟಣದ ಬಸ್ ನಿಲ್ದಾಣದಲ್ಲಿ ಸೋಮವಾರ ಸಂಜೆ ಸರ್ಕಾರಿ ನೌಕರರು ಬಸ್ ತಡೆದು ದಿಡೀರ್ ಪ್ರತಿಭಟನೆ ನಡೆಸಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಸರ್ಕಾರಿ ನೌಕರರು ಬಸ್ ತಡೆದು, ನವಲಗುಂದ, ಅಣ್ಣಿಗೇರಿ, ಗದಗ ಮಾರ್ಗವಾಗಿ ಸರಿಯಾದ ಬಸ್ ಸಂಪರ್ಕವಿಲ್ಲ ಎಂದು ಪ್ರತಿಭಟನೆ ದಾರಿ ಹಿಡಿದರೆ, ಇನ್ನುಳಿದ ಪ್ರಯಾಣಿಕರು ಪ್ರತಿಭಟನೆಯಿಂದ ಸಾಕಷ್ಟು ತೊಂದರೆಗೆ ಸಿಲುಕ್ಕಿದ್ದರು. ಇಷ್ಟೆಲ್ಲಾ ಬೆಳವಣಿಗೆಗಳು ನಡೆದರೂ ಸಹ ಬಸ್ ನಿ
Kshetra Samachara
14/09/2021 12:10 pm