ಅಣ್ಣಿಗೇರಿ : ಶಲವಡಿ ಗ್ರಾಮದ 3ನೇ ವಾರ್ಡಿನ ರಸ್ತೆಗೆ ಅಧಿಕೃತವಾಗಿ ಮಂಗಳವಾರ ಕಾಂಕ್ರೀಟ್ ಹಾಕಲು ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಶಲವಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಳ್ಳಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಈರಣ್ಣ ಹಸಬಿ, ನಾಗಪ್ಪ ಗಾಳಿಪಡಿಜಡಿ, ಗುತ್ತಿಗೆದಾರರಾದ ನಿಂಗಣ್ಣ ಸವದತ್ತಿ, ರಾಜು ಮಾಡೊಳ್ಳಿ ಭಾಗವಹಿಸಿದ್ದರು.
Kshetra Samachara
11/08/2021 12:06 pm