ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕೊಚ್ಚಿಹೋದ ರಸ್ತೆಗೆ ಪಬ್ಲಿಕ್ ನೆಕ್ಸ್ಟ್ ವರದಿಯಿಂದ ಬಂತು ರಿಪೇರಿ ಭಾಗ್ಯ

ಕುಂದಗೋಳ : ಪಟ್ಟಣದಿಂದ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ಹಳ್ಯಾಳ‌ ಕುಂದಗೋಳ ಮಾರ್ಗದ ಜೂನ್ ಹಳ್ಳದ ರಸ್ತೆ ಅತೀಯಾದ ಮಳೆಗೆ ಕೊಚ್ಚಿ ಹೋಗಿ ಬೈಕ್ ಬಿಟ್ಟರೆ ಇತರೆ ವಾಹನಗಳ ಸಂಚಾರ ಬಂದ್ ಆಗಿತ್ತು ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಅತಿವೃಷ್ಟಿ ಸುಳಿಗೆ ಸಿಕ್ಕಾಗೊಮ್ಮೇ ಕೊಚ್ಚಿ ಹೋಗುವ ರಸ್ತೆ ಎಂಬ ಶೀರ್ಷಿಕೆ ಅಡಿಯಲ್ಲಿ ವರದಿ ಬಿತ್ತರಿಸಿ ಲೋಕೊಪಯೋಗಿ ಅಧಿಕಾರಿಗಳು ಸೇರಿದಂತೆ ಗುತ್ತಿಗೆದಾರರ ಗಮನಕ್ಕೆ ಸಮಸ್ಯೆ ತಂದಿತ್ತು.

ಸದ್ಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗಮನಿಸಿ ಕೊಚ್ಚಿ ಹೋದ ರಸ್ತೆಯ ಕಾಮಗಾರಿ ಕೈಗೊಂಡಿದ್ದು ವಾಹನ ಸವಾರರು ಹಾಗೂ ಈ ಭಾಗದ ಜಮೀನಿನ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

25/09/2020 08:39 pm

Cinque Terre

30.72 K

Cinque Terre

2

ಸಂಬಂಧಿತ ಸುದ್ದಿ