ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ : ಶ್ರೀಧರ ಪೂಜಾರ
ಕುಂದಗೋಳ : ಕುಂದಗೋಳ ಬಸ್ ನಿಲ್ದಾಣದ ಬಳಿಯಿರುವ ವಿದ್ಯುತ್ ಟ್ರಾನ್ಸಪರ್ಮರ ಕಂಬಗಳ ಕೆಳಗೆ ಸಾರ್ವಜನಿಕರು ಸೇರಿದಂತೆ ಅಂಗಡಿ, ಮುಂಗಟ್ಟುಗಳು ಕಸ ಸುರಿಯುತ್ತಿದ್ದು ವಿದ್ಯುತ್ ಹರಿಯುವ ಕಂಬಗಳ ಕೆಳಗೆ ತಮ್ಮ ಜೀವಕ್ಕೆ ಯಾವುದೇ ರಕ್ಷಣೆಯಿಲ್ಲದೆ ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರ ಬಗ್ಗೆ ವರದಿ ಬಿತ್ತರಿಸಿದ ಪಬ್ಲಿಕ್ ನೆಕ್ಸ್ಟ್ ಸ್ಪಂದಿಸಿದ ಅಧಿಕಾರಿಗಳು ಆ ಸಮಸ್ಯೆಗೆ ಮುಕ್ತಿ ನೀಡಿ ಅಂಗಡಿಗಳಿಗೆ ನೋಟಿಸ್ ನೀಡಿದ್ದು ಹಾಗೂ ಕಸ ಬೇರೆಡೆ ಹಾಕುವಂತೆ ತಿಳಿಸಿ ವಿದ್ಯುತ್ ಕಂಬದ ಸುತ್ತಲೂ ಕಂಟ್ರೇಜ್ ನಿರ್ಮಿಸಲು ಹೆಸ್ಕಾಂ ಗೆ ಮನವಿ ಮಾಡಲಾಗಿದೆ.
Kshetra Samachara
24/09/2020 04:49 pm