ಹುಬ್ಬಳ್ಳಿ: ಅರೇ ಇದೇನೂ ಲೈಟ್ ಆಫ್ ಆಗೋದು ಆನ್ ಆಗೋದು ಆಗ್ತಿದೆ ಅಂದುಕೊಂಡ್ರಾ...ಅಲ್ಲ ಸ್ವಾಮಿ ಇದು ಹುಬ್ಬಳ್ಳಿ ರಸ್ತೆ ಹಾಗೂ ಬೀದಿ ದ್ವೀಪದ ಕಥೆ. ನೀರಿಕ್ಷೆ ಹಾಗೂ ವಸ್ತು ಸ್ಥಿತಿ ಹೆಗೀದೆ ನೀವೆ ನೋಡಿ...
ವಾಣಿಜ್ಯನಗರಿ ಹುಬ್ಬಳ್ಳಿಯು ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿದ್ದು,ಇದುವರೆಗೆ ಕೂಡ ವಾಣಿಜ್ಯನಗರಿಗೆ ಸೂಕ್ತ ಸೌಲಭ್ಯ ಮಾತ್ರ ದೊರೆಯುತ್ತಿಲ್ಲ ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ ಅಭಿಯಾನವೊಂದನ್ನು ಜಾರಿ ಮಾಡಿದ್ದು,ಹು-ಧಾ ಮಹಾನಗರದ ಸೌಕರ್ಯಗಳ ಕುರಿತು ಜನಪ್ರತಿನಿಧಿಗಳು ಮಾಡಿರುವ ಕಾರ್ಯವನ್ನು ಭಿತ್ತರಿಸುವ ಮೂಲಕ ವ್ಯಂಗ್ಯವಾಗಿ ಅಣುಕಿಸುತ್ತಿದ್ದಾರೆ.
Kshetra Samachara
21/09/2020 09:16 pm