ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪ್ರಭಾವಿ ಸಚಿವರ ಮನೆಯ ಹತ್ತಿರದ ರಸ್ತೆಯನ್ನು ಸ್ವಯಂಪ್ರೇರಿತರಾಗಿ ದುರಸ್ತಿ ಮಾಡಿದ ಪುಣ್ಯಾತ್ಮರು

ಹುಬ್ಬಳ್ಳಿ: ಅದು ಪ್ರಭಾವಿ ಸಚಿವರೊಬ್ಬರ ತವರೂರು. ಆ ತವರೂರಲ್ಲಿರುವ ಸಚಿವರು ತಮ್ಮ ಮನೆಗೆ ತೆರಳಬೇಕಂದ್ರೆ ಆ ರಸ್ತೆಯೇ ಪ್ರಮುಖ ರಸ್ತೆ. ಆದರೆ ಸಚಿವರ ಮನೆಗೆ ಸಂಪರ್ಕ ಕಲ್ಪಿಸುವ ಆ ರಸ್ತೆ ಸಂಚಾರಕ್ಕೂ ಯೋಗ್ಯವಲ್ಲದಂತಾಗಿದ್ದು, ದುರಸ್ತಿ ಕಾಣದ ಆ ರಸ್ತೆಯನ್ನು ಅಲ್ಲಿನ‌ ನಿವಾಸಿಗಳೇ ಸ್ವಂತ ಖರ್ಚಿನಲ್ಲಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಅಷ್ಟಕ್ಕೂ ಯಾವುದು ಆ ರಸ್ತೆ ಅಂತೀರಾ ....ಈ ಸ್ಟೋರಿ ನೋಡಿ.

Edited By : Manjunath H D
Kshetra Samachara

Kshetra Samachara

18/10/2020 02:08 pm

Cinque Terre

52.39 K

Cinque Terre

11

ಸಂಬಂಧಿತ ಸುದ್ದಿ