ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ವಿವಿಧ ಬೇಡಿಕೆ ಈಡೇರಿಸಲು ಜಗದೀಶನಗರ ನಿವಾಸಿಗಳ ಒತ್ತಾಯ

ಧಾರವಾಡ: ಹುಬ್ಬಳ್ಳಿಯ ಜಗದೀಶ ನಗರದಲ್ಲಿರುವ ಆಶ್ರಯ ಬಡಾವಣೆಯ ನಿವಾಸಿಗಳು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜಗದೀಶ ನಗರ ಆಶ್ರಯ ಬಡಾವಣೆಯ ಅಭಿವೃದ್ಧಿ ಮತ್ತು ಮೂಲ ಆಶ್ರಯ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ, ಸಾಲಮನ್ನಾ ಪತ್ರ, ಆಶ್ರಯ ಮನೆಗಳ ನೋಂದಣಿ ಮಾಡಿಕೊಡುವ ಹಾಗೂ ಬಾಕಿ ಉಳಿದ 188 ಆಶ್ರಯ ಮನೆಗಳನ್ನು ಮೂಲ ಫಲಾನುಭವಿಗಳಿಗೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮನವಿ ಸಲ್ಲಿಸಿದರು.

Edited By : Nagesh Gaonkar
Kshetra Samachara

Kshetra Samachara

21/09/2020 12:58 pm

Cinque Terre

16.09 K

Cinque Terre

1

ಸಂಬಂಧಿತ ಸುದ್ದಿ