ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಸಾಂಕ್ರಾಮಿಕ ರೋಗಕ್ಕೆ ಕೈ ಬೀಸಿ ಕರೆಯುತ್ತಿದೆ ಮಾರುಕಟ್ಟೆಯ ಮೂತ್ರಲಯ

ನವಲಗುಂದ : ಮೊದಲೇ ಮಾರುಕಟ್ಟೆಗಳಲ್ಲಿ ಸ್ವಚ್ಛತೆ ಕೊರತೆ ತಾಂಡವ ಆಡುತ್ತಿರುತ್ತೆ ಅಂತಹ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿರುವ ಮೂತ್ರಲಯವನ್ನು ಶುಚಿಗೊಳಿಸದೇ ಸಾರ್ವಜನಿಕರಿಗೆ ಮತ್ತು ವ್ಯಾಪಾರಸ್ಥರಿಗೆ ಇದು ಕಂಟಕವಾಗಿ ಕಾಡತೊಡಗಿದೆ.

ನವಲಗುಂದದ ಮಾರುಕಟ್ಟೆಯಲ್ಲಿನ ಏಕೈಕ ಪುರುಷ ಮೂತ್ರಲಯದ ಪರಿಸ್ಥಿತಿ ಇದು, ಇಲ್ಲಿ ವ್ಯಾಪಾರಕ್ಕೆ ಕುಳಿತ ವ್ಯಾಪಾರಸ್ತರು ವಾರಕ್ಕೊಮ್ಮೆ ಆಸ್ಪತ್ರೆಗೆ ಹಾಜರಾಗುವ ಪರಿಸ್ಥಿತಿ ಬಂದೊದಗಿದೆ.

ಇನ್ನೂ ಈ ಮೂತ್ರಲಯದ ಸ್ವಚ್ಛತೆ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮಾಡೋದ್ರಿಂದ ಏನು ಉಪಯೋಗ ವಾಗುತ್ತಿಲ್ಲಾ, ಈ ಸ್ಥಳವನ್ನು ದಿನವೂ ಶುಚಿಗೋಳಿಸಿದ್ದಲ್ಲಿ ಮಾತ್ರ ಇಲ್ಲಿನ ಜನರ ಸಮಸ್ಯೆ ದೂರವಾಗಲಿದೆ.

Edited By : Manjunath H D
Kshetra Samachara

Kshetra Samachara

23/12/2020 07:17 am

Cinque Terre

36.34 K

Cinque Terre

0

ಸಂಬಂಧಿತ ಸುದ್ದಿ