ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಹಾವು ಕಡಿತಕ್ಕೆ ಒಳಗಾದ ವ್ಯಕ್ತಿ ಸುಧಾರಿಸಿದ ಹಳ್ಳಿ ಮದ್ದು!

ಕುಂದಗೋಳ : ಇದು ನಾಟಿ ಔಷಧಿ ಗುಣಧರ್ಮವೋ, ಅದೃಷ್ಟವೋ ಗೊತ್ತಿಲ್ಲಾ ಆದ್ರೇ ಹಾವು ಕಡಿದ ವ್ಯಕ್ತಿ ವೈದ್ಯರ ಚಿಕಿತ್ಸೆ ಬದಲಾಗಿ ಇಲ್ಲೋಂದು ಔಷಧಿ ಕುಡಿದು ಹುಷಾರಾಗಿದ್ದಾರೆ.

ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಶಿವಪ್ಪ ಹಣುಮಂತಪ್ಪ ನಾಗಾವಿ ಅವರಿಗೆ ಹೊಲದಲ್ಲಿ ಎಡೆ ಕುಂಟೆ ಹೊಗೆಯವ ವೇಳೆ ಹಾವು ಕಚ್ಚಿದೆ.

ತಕ್ಷಣ ಸ್ಥಳೀಯರ ಸಮಯಪ್ರಜ್ಞೆಯಿಂದ ಬು.ಕೊಪ್ಪ ಗ್ರಾಮಕ್ಕೆ ಬಂದ ಹಣುಮಂತಪ್ಪನಿಗೆ ಬು.ಕೊಪ್ಪ ಗ್ರಾಮದ ಚಿದಾನಂದ ಪೂಜಾರ ಎಂಬುವವರು ಔಷಧಿ ನೀಡಿದ್ದು ಅವರು ಸುಧಾರಿಸಿಕೊಂಡಿದ್ದಾರೆ.

ಒಟ್ಟಾರೆ ವೈಧ್ಯಕೀಯ ಜಗತ್ತಿನ ನಡುವೆ ನಾಟಿ ಔಷಧವೂ ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯನ್ನು ರಕ್ಷಿಸಿದೆ.

Edited By : Manjunath H D
Kshetra Samachara

Kshetra Samachara

25/06/2022 11:11 pm

Cinque Terre

57.04 K

Cinque Terre

11

ಸಂಬಂಧಿತ ಸುದ್ದಿ