ವಿಶ್ವಕ್ಕೆ ಹೆಸರಾದ, ಜಾತಿ ಧರ್ಮ, ಪಂಥ, ಮೇಲು ಕೀಳು ಎಂಬ ಭಾವನೆ ತೊರೆದ ಹಿಂದೂ ಮುಸ್ಲಿಂ ಏಕತೆಯ ಮಹಾನ್ ಪ್ರಜಾಪ್ರಭುತ್ವ ಹೊಂದಿದ ಭವ್ಯ ಭಾರತ ನನ್ನದು.
ಇಂತಹ ಹೆಮ್ಮೆಯ ಭಾರತೀಯರಿಗೆ ಹಾಗೂ ಕುಂದಗೋಳ ಮತಕ್ಷೇತ್ರದ ಮಹಾಜನತೆಗೆ ಭಾರತಾಂಬೆಯ 75ನೇ ಸ್ವಾತಂತ್ರ್ಯ ದಿನಾಚರಣೆ ಆಜಾದಿ ಕಾ ಅಮೃತ ಮಹೋತ್ಸವದ ಹಾರ್ದಿಕ ಶುಭಾಶಯಗಳು.
ಈ 75ನೇ ಸ್ವಾತಂತ್ರ್ಯ ಮಹೋತ್ಸವ ಕಾರ್ಯಕ್ರಮ ಭಾರತೀಯರ ನೆಲ, ಜಲ ಭಾಷೆ ದೇಶಾಭಿಮಾನದ ಪ್ರತೀಕವಾಗಲಿ. ಪ್ರತಿಯೊಬ್ಬರ ಮನ ಮನೆಗಳಲ್ಲಿ ಕೇಸರಿ ಬಿಳಿ ಹಸಿರು ತ್ರಿವರ್ಣ ಧ್ವಜದ ಕಂಪು ಪಸರಿಸಿ ಹೆಮ್ಮೆಯ ಭಾರತಾಂಬೆ ಜಗತ್ತಿಗೆ ಹೊಸ ಸಂದೇಶ ಕೊಡುವಂತಾಗಲಿ.
ನನ್ನ ಹೆಮ್ಮೆಯ ಭಾರತೀಯರಿಗೆ ಹಾಗೂ ಕುಂದಗೋಳ ಮತಕ್ಷೇತ್ರದ ಮಹಾನ್ ಜನತೆಗೆ ಮತ್ತೊಮ್ಮೆ 75ನೇ ಸ್ವಾತಂತ್ರ್ಯ ದಿನಾಚರಣೆ ಸಡಗರ ಸಂಭ್ರಮದ ಶುಭಾಶಯಗಳು
ಶುಭ ಕೋರುವವರು : ಶ್ರೀ ಹಜರತ್‌ಅಲಿ ಜೋಡಮನಿ
ಜೆಡಿಎಸ್ ನಿಯೋಜಿತ ಅಭ್ಯರ್ಥಿ ಕುಂದಗೋಳ ಮತಕ್ಷೇತ್ರ
Kshetra Samachara
15/08/2022 08:52 am