ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಸದಸ್ಯರು, ವಾರ್ಡ್ ನಂಬರ್ 24 ರ ಅಭಿವೃದ್ಧಿ ಹರಿಕಾರರಾದ ಡಾ.ಮಯೂರ್ ಮೋರೆ ಅವರಿಗೆ ಜನ್ಮ ದಿನದ ಶುಭಾಶಯಗಳು. ಎಂಬಿಬಿಎಸ್ ವಿದ್ಯಾಭ್ಯಾಸ ಮಾಡಿ ಜನ ಸೇವೆಗೆ ಮುಂದಾದ ನಿಮಗೆ ಆ ದೇವರು ಆಯುಷ್ಯ, ಆರೋಗ್ಯ ಕೊಟ್ಟು ಕಾಪಾಡುವಂತಾಗಲಿ. ನೊಂದವರ ಬಾಳಿಗೆ ಬೆಳಕಾಗಿ, ಸೌಲಭ್ಯ ವಂಚಿತರ ಧ್ವನಿಯಾಗಿ ನೀವು ಇನ್ನಷ್ಟು ಉತ್ತುಂಗಕ್ಕೇರುವಂತಾಗಲಿ
ಶುಭಾಶಯ ಕೋರುವವರು: ಡಾ.ಮಯೂರ್ ಮೋರೆ ಗೆಳೆಯರ ಬಳಗ, ಧಾರವಾಡ
Kshetra Samachara
17/06/2022 11:17 am